ಇತಿಹಾಸ

ರಜಪೂತ -ಮೊಘಲ್ ರ ನಡುವೆ ನಡೆದ ವೈವಾಹಿಕ ಸಂಬಂದಗಳು.

Spread the love

ರಜಪೂತ -ಮೊಘಲ್ ರ ನಡುವೆ ನಡೆದ ವೈವಾಹಿಕ ಸಂಭಂದಗಳು

– ಜನವರಿ 1562- ಕಿಂಗ್ ಭರ್ಮಲ್ ಅವರ ಮಗಳ ಜೊತೆ (ಕಾಚ್ವಾಹಾ-ಅಂಬರ್) ಅಕ್ಬರ್ ಅವರ ವಿವಾಹ ಜರುಗಿತು.
– 15 ನವೆಂಬರ್ 1570- ರಾಯ್ ಕಲ್ಯಾಣ್ ಸಿಂಗ್ ಅವರ ಸೋದರ ಸೊಸೆ (ರಾಥೋರ್-ಬಿಕಾನರ್) ಜೊತೆ ಅಕ್ಬರ್ ಜೊತೆ ವಿವಾಹ ಜರುಗಿತು.
– 1570- ಮಾಲ್ಡೆವ್ ಅವರ ಮಗಳು ರುಕ್ಮಾವತಿ ಅಕ್ಬರ್ ಅವರೊಂದಿಗೆ ಮದುವೆ ನಡೆಯಿತು.(ರಾಥೋರ್-ಜೋಧ್‌ಪುರ)
– 1573- ನಾಗರ್ಕೋಟ್‌ನ ಕಿಂಗ್ ಜಯಚಂದ್ (ನಾಗರ್ಕೋಟ್) ಅವರ ಮಗಳಿಗೆ ಅಕ್ಬರ್ ಅವರ ವಿವಾಹ ಆದರು.

– 1581- ಕೇಶವ್ದಾಸ್ ಅವರ ಮಗಳು ಅಕ್ಬರ್ ಅವರನ್ನು ವಿವಾಹವಾದರು(ರಾಥೋರ್-ಮರಾಠ) ವಿವಾಹದಿಂದ
“ಜಹಾಂಗೀರ್” ಜನಿಸಿದ.
.
– 1587- ಜೋಧ್‌ಪುರದ ಮೋಟಾ ರಾಜಾ (ರಾಥೋರ್-ಜೋಧ್‌ಪುರ) ದ ಮಗಳಿಗೆ ಜಹಾಂಗೀರ್ ಮದುವೆ ಆಯಿತು.
.
-1 ಫೆಬ್ರವರಿ, 1609- ರಾಮ್‌ಚಂದ್ರ ಬುಂಡೆಲಾ ಅವರ ಮಗಳಿಗೆ ಜಹಾಂಗೀರ್ ಮದುವೆ ರುಗಿತು (ಬುಂಡೆಲಾ-ಆರ್ಚಾ). ಇವರಿಂದ
“ಡೇನಿಯಲ್” ಜನಿಸಿದ.
– 2 ಅಕ್ಟೋಬರ್ 1595- ರಾಯಲ್ ಅವರ ಮಗಳ ಜೊತೆ ಅಕ್ಬರ್ ಅವರ ಮಗ ಡೇನಿಯಲ್ ಮದುವೆ ನಡೆಯಿತು.(ರಾಥೋರ್-ಜೋಧ್‌ಪುರ). ಇವರ ವೈವಾಹಿಕ ಜೀವನದಿಂದ
“ಪರ್ವೇಜ್” ಜನಿಸಿದ.
.

-1654 ಮೊಘಲ್ ಸಂತತಿಯ ದಾರಾಶಿಕೋಹ್ ಅವರ ಮಗ ಸುಲೇಮಾನ್ ಅವರ ವಿವಾಹ ಕಿಂಗ್ ಅಮರಸಿಂಗ್ ಅವರ ಮಗಳ ಜೊತೆ ವಿವಾಹ ಆಗಿ, ಅವರ ವೈವಾಹಿಕ ಸಂಬಂಧದಿಂದ (ರಾಥೋರ್-ನಾಗೌರ್)
“ಮುಜ್ಜಮ್” ಜನಿಸಿದ.
– 5 ಜುಲೈ 1678- ರಾಜ ಜೈಸಿಂಗ್ ಅವರ ಮಗ ಕಿರತ್ ಸಿಂಗ್ ಅವರ ಮಗಳಿಂದ ಔರಂಗಜೇಬ್ ಅವರ ಮಗ ಮೊ. ಅಜಮ್ ಅವರ ವಿವಾಹ ನಡೆಯಿತು.(ಕಾಚ್ವಾಹಾ-ಅಂಬರ್).
ಈಗ ನೀವೇ ಹೇಳಿ ಅಂತರ ಧರ್ಮಿಯ ಅದರಲ್ಲೂ ಮೊಘಲ -ರಜಪೂತ ಸಮುದಾಯದ ನಡುವಿನ ವೈವಾಹಿಕ ಸಂಬಂಧಕ್ಕೆ 350 ವರ್ಷ ಮೇಲ್ಪಟ್ಟು ಇತಿಹಾಸ ಇದೆ. ಇತಿಹಾಸ ಇತಿಹಾಸವಾಗಿ ನೋಡಬೇಕು ವಿನಹ ಕಾಮಾಲೆ ಕಣ್ಣಿಂದ ಅಲ್ಲವೇ ಅಲ್ಲ.
ಭೂತಕಾಲ ಯಾವತ್ತೂ ಭೂತಕಾಲವೇ ಆಗಿರುತ್ತದೆ. ಇತಿಹಾಸವನ್ನು ಅಳಿಸಲು ಸಾಧ್ಯವಿಲ್ಲ.ನಾವು ವರ್ತಮಾನ ಕಾಲದಲ್ಲಿ ಬದುಕಬೇಕು.

ಭೀಮನಗೌಡ ಪರಗೊಂಡ
.
#OBC #SC #ST #trending

Related Articles

Leave a Reply

Your email address will not be published. Required fields are marked *

Back to top button