ಕರ್ನಾಟಕದ ಸಾಂಸ್ಕೃತಿಕ ನಾಯಕ
-
ಅನುಭವ ಮಂಟಪಕ್ಕೆ ಅಡಿಗಲ್ಲು ಪರುಷ ಕಟ್ಟೆ ! ಅಲ್ಲಿ ಬಸವಣ್ಣನವರು ಏನೇನು ಮಾಡುತ್ತಿದ್ದರು ?
ಬಸವಣ್ಣನವರು ವಿಶ್ವದ ಅಚ್ಚರಿಯಾದ ವ್ಯಕ್ತಿತ್ವ ಉಳ್ಳವರಲ್ಲಿ ಅಗ್ರಗಣ್ಯರು. ಅವರು ಬದುಕಿರುವಾಗಲೆ ಹಲವಾರು ಕುತೂಹಲಗಳಿಗೆ, ಆಶ್ಚರ್ಯಗಳಿಗೆ ಒಳಗಾಗಿ ಪೂಜಿಸಲ್ಪಟ್ಟವರು. ಬಸವಣ್ಣನಿಂದ ಬದುಕಿತೀ ಲೋಕವೆಲ್ಲ ಎಂದು ಬಹಳಷ್ಟು ಸಮಕಾಲೀನ ಶರಣರಿಂದ…
Read More » -
ಎರಡೆಂಬತ್ತು ಕೋಟಿ ಗೀತವ ಹಾಡಿದಡೇನಯ್ಯಾ ? ಬೆಟ್ಟಕ್ಕೆ ನಾಯಿ ಬೊಗಳಿದಂತಾಯಿತ್ತಯ್ಯಾ
ಎರಡೆಂಬತ್ತು ಕೋಟಿ ಗೀತವ ಹಾಡಿದಡೇನಯ್ಯಾ ? ಬೆಟ್ಟಕ್ಕೆ ನಾಯಿ ಬೊಗಳಿದಂತಾಯಿತ್ತಯ್ಯಾ. ಎರಡೆಂಬತ್ತು ಕೋಟಿ ಗೀತವ ಹಾಡಿದಡೇನಯ್ಯಾ ? ಬೆಟ್ಟಕ್ಕೆ ನಾಯಿ ಬೊಗಳಿದಂತಾಯಿತ್ತಯ್ಯಾ. ಮನವುಘನವ ನೆಮ್ಮದು, ಘನವು ಮನವ…
Read More » -
ನಾನೇನ ಮಾಡುವೆ ಬಡವನಯ್ಯಾ
ನಾನೇನ ಮಾಡುವೆ ಬಡವನಯ್ಯಾ ಅ೦ತಃಸತ್ವ ಗಟ್ಟಿಗೊ೦ಡರೆ ಸಹಜತೆ ಮತ್ತು ಅಸಹಜತೆ ಗುರುತಿಸುವ ಗಟ್ಟಿತನ ಬೆಳೆಯುತ್ತದೆ. ಅಸಹಜ ಬದುಕಿನ ಆಚರಣೆಗಳನ್ನು ನೀಗಿಸುತ್ತಾ ಪ್ರಕೃತಿಯೊ೦ದಿಗಿನ ಸಹಜ ಬದುಕನ್ನು ಹೆಚ್ಚಿಸುತ್ತದೆ. ಆ೦ತರಿಕವಾಗಿ…
Read More » -
ಕೇವಲ ಬಸವಣ್ಣನವರ ಬಗ್ಗೆ ಭಾಷಣ ಮಾಡುವುದರಿಂದ ಸಮಾಜಕ್ಕೆ ಎನೂ ಒಳ್ಳೆಯದು ಮಾಡಲು ಸಾಧ್ಯವಿಲ್ಲ
ವಚನ ಎಂದರೆ ಮಾತು. ಶರಣರ ವಚನ ಜನರ ಭಾಷೆಯಲ್ಲಿವೆ. ಆದ್ದರಿಂದ ವಚನ ಸಾಹಿತ್ಯ, ಜನರ ಸಾಹಿತ್ಯವೇ ಆಗಿದೆ. ಹಿಂದೆ ಸಂಸ್ಕೃತ ಕಲಿತರೆ ಕಲಿಯುವ ಶೂದ್ರರ ಕಿವಿಗೆ ಕಾದ…
Read More » -
ವೇದಕ್ಕೆ ಒರೆಯ ಕಟ್ಟಿದ ಬಸವಣ್ಣನವರು
ವೇದಕ್ಕೆ ಒರೆಯ ಕಟ್ಟಿದ ಬಸವಣ್ಣನವರು ‘ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ, ತರ್ಕದ ಬೆನ್ನ ಬಾರನೆತ್ತುವೆ, ಆಗಮದ ಮೂಗ ಕೊಯಿವೆ, ನೋಡಯ್ಯಾ. ಮಹಾದಾನಿ ಕೂಡಲಸಂಗಮದೇವಾ, ಮಾದಾರ ಚೆನ್ನಯ್ಯನ…
Read More » -
ಚಮತ್ಕಾರಿಕ ರೀತಿಯಲ್ಲಿ ಶರಣ ತತ್ವದೆಡೆಗೆ ಆಕರ್ಶಿತವಾದ ಶಿರವಾಳ
ಶಹಾಪುರ ತಾಲೂಕಿನ ಶಿರವಾಳ ಗ್ರಾಮದಲ್ಲಿ ನಾದಯ್ಯ ,ನನ್ನಯ್ಯ ಹಾಗೂ ಸುಜ್ಞಾನೇಶ್ವರ ಎಂಬ ಶರಣರಿದ್ದಾರೆ. ಆದರೆ ಕಾಲನ ಹೊಡೆತಕ್ಕೆ ಈಡಾದ ಈ ಊರಲ್ಲಿ ಯಾವ ಶರಣರ ಬಗೆಗೂ ಖಚಿತ…
Read More » -
ಬಸವಣ್ಣನವರ ಕೊನೆ ಹೇಗಾಯ್ತು ?
ಬಸವಣ್ಣನವರ ಕೊನೆಯ ಹೇಗಾಯ್ತು ? ಎಮ್ಮವರಿಗೆ ಸಾವಿಲ್ಲ, ಎಮ್ಮವರು ಸಾವನರಿಯರು ಸಾವೆಂಬುದು ಸಯವಲ್ಲ. ಲಿಂಗದಲ್ಲಿ ಉದಯಾದ ನಿಜೈಕ್ಯರಿಗೆ ಆ ಲಿಂಗದಲ್ಲಿಯಲ್ಲದೆ ಬೇರೆ ಮತ್ತೊಂದೆಡೆಯಿಲ್ಲ ಕೂಡಲಸಂಗಮದೇವರ ಸೊಡ್ಡಳ ಬಾಚರಸರು…
Read More » -
ಹಳ್ಳಿಗಳಿಂದ ಶುರುವಾಗಲಿ, ಬಸವ ತತ್ವ ಜನರಿಗೆ ಮುಟ್ಟಿಸಿ
ಹಳ್ಳಿಗಳಿಂದ ಶುರುವಾಗಲಿ, ಬಸವ ತತ್ವ ಜನರಿಗೆ ಮುಟ್ಟಿಸಿ ವಿಶ್ವಾರಾಧ್ಯ ಸತ್ಯಂಪೇಟೆ ಸಮಾಜದಲ್ಲಿ ಬಸವ ತತ್ವದ ಅನುಯಾಯಿಗಳು ಮೊದಲಿಗಿಂತ ಹೆಚ್ಚಾಗಿರುವುದು ಸಂತೋಷದ ವಿಷಯ. ಆದರೆ ನಾವು ಜನಸಾಮಾನ್ಯರಿಗೆ ತಲುಪಬೇಕಾದ…
Read More »