Year: 2025
-
ಧರ್ಮ ರಾಜಕಾರಣ
ಚಿತ್ರದುರ್ಗ ಶರಣ ಪರಂಪರೆಯ ಮಠದ ಮೇಲೆ ಪಂಚ ಪೀಠಗಳ ಕಣ್ಣು ?
ಗೂಳಿ ಬಿದ್ದಾಗ ಆಳಿಗೊಂದು ಕಲ್ಲು ಎಂಬಂತೆ ಚಿತ್ರದುರ್ಗದ ಶ್ರೀ ಮುರುಘಾ ಶರಣರ ಮೇಲೆ ಬಂದ ಘೋರ ಆರೋಪ ಪಂಚಪೀಠಗಳಿಗೆ ರಸಗವಳವನ್ನೆ ಉಂಟು ಮಾಡಿದೆ. ಹೇಗಾದರೂ ಸೈ ಅಲ್ಲಮಪ್ರಭುಗಳು…
Read More » -
ಕಂಡದ್ದು ಕಂಡಹಾಗೆ
ಮೂರ್ಖರು ಮುಸ್ಲಿಮರಲ್ಲಿ ಬಹಳಷ್ಟು ಜನ ಇದ್ದಾರೆ. ಮುಸ್ಲಿಂ ಸಮಾಜ ಹಿಂದುಳಿಯುವಲ್ಲಿ ಇವರ ಪಾಲೂ ಸಾಕಷ್ಟಿದೆ
ಮೂರ್ಖರು ಮುಸ್ಲಿಮರಲ್ಲಿ ಬಹಳಷ್ಟು ಜನ ಇದ್ದಾರೆ. ಮುಸ್ಲಿಂ ಸಮಾಜ ಹಿಂದುಳಿಯುವಲ್ಲಿ ಇವರ ಪಾಲೂ ಸಾಕಷ್ಟಿದೆ. ಧಾರ್ಮಿಕತೆ ನನಗೆ ಹಿಡಿಸದು. ಯಾವುದೇ ಧಾರ್ಮಿಕ ವಿಧಿವಿಧಾನಗಳಲ್ಲಿ ನನಗೆ ಯಾವುದೇ ಆಸಕ್ತಿ…
Read More » -
ಸುದ್ದಿ
ನಾವು ಓದುತ್ತಿರುವುದು ನೈಜ ಇತಿಹಾಸವಲ್ಲ
ನಾವು ಓದುತ್ತಿರುವುದು ನೈಜ ಇತಿಹಾಸವಲ್ಲ ವರದಿ : ಅಮೋಘ ಸತ್ಯಂಪೇಟೆ ಶಹಾಪುರ : ೨೬ : ಭಾರತದ ಚರಿತ್ರೆಯನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಇತಿಹಾಸದಲ್ಲಿ ಹಲವು ತಪ್ಪುಗಳಾಗಿವೆ. ಒಳ್ಳೆಯವೂ…
Read More » -
ಪ್ರಚಲಿತ ಸಂಗತಿ
ತೇಜಸ್ವಿ ಕೊನೆಯ ದಿನ, ಏನಾಯ್ತ?
ತೇಜಸ್ವಿ ಕೊನೆಯ ದಿನ, ಏನಾಯ್ತ? ದಿನಾಂಕ 5/04/2007, ಗುರುವಾರದಂದು ತೇಜಸ್ವಿರವರು ನಮ್ಮನ್ನು ಅಗಲಿದ ದಿನ. ಅವರ ಆ ದಿನ ಹೀಗೆ ಕೊನೆಯಾಗಿತ್ತು. ಅಂದು ತೇಜಸ್ವಿ ಕಾರಿನಲ್ಲಿ…
Read More » -
ಅಪ್ಪನ ನೆನಪುಗಳು
ಎತ್ತಣ ಮಾಮರ ಎತ್ತಣ ಕೋಗಿಲೆ
ಎತ್ತಣ ಮಾಮರ ಎತ್ತಣ ಕೋಗಿಲೆ ? ಅಪ್ಪನ ಜೊತೆಗೂಡಿ ಶಹಾಪುರದಿಂದ ರಾಯಚೂರುವರೆಗೆ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರ ಕಾರಿನಲ್ಲಿ ಹೊರಟಿದ್ದೇವು. ಅದೇಕೋ ಏನೋ ? ಪ್ರೊಫೇಸರ್ ಮಾತಿನ ನಡುವೆ “ ಲಿಂಗಣ್ಣ…
Read More » -
ಮಹಾತ್ಮಗಾಂಧಿ ಭಿನ್ನ ಸನಾತನಿ
ನಾನೊಬ್ಬ ಸನಾತನಿ ಹಿಂದೂ ಎಂದು ಮಹಾತ್ಮ ಗಾಂಧೀಜಿಯವರು ಹೇಳಿಕೊಂಡರೂ ತಮ್ಮದೇ ಆದ ಮಾನವೀಯ ಮೌಲ್ಯಗಳ ಬೆಳಕಿನ ಮೂಲಕವೇ ಅವರು ಹಿಂದೂ ಧರ್ಮವನ್ನು ಗುರುತಿಸುತ್ತಾರೆ. ವಿಶಾಲ ಕಲ್ಪನೆಗೆ ಅವಕಾಶವಿಲ್ಲದ…
Read More » -
ಕಾಯಿಲೆ ಮತ್ತು ವೈದ್ಯಲೋಕ
ಹಣಕ್ಕಾಗಿ ಆರೋಗ್ಯ ತ್ಯಾಗ ಮಾಡಿದರೆ, ಅನಾರೋಗ್ಯದಿಂದ ಹಾಸಿಗೆ ಹಿಡಿದಾಗ ಅದೇ ಹಣ ಖರ್ಚು ಮಾಡಿದರೂ ಆರೋಗ್ಯ ವಾಪಸ್ ಬರಲಾರದು ಅಂತ ಮಾತೊಂದಿದೆ.. ಒಮ್ಮೆ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ…
Read More » -
ಕಂಡದ್ದು ಕಂಡಹಾಗೆ
ಬಸವ ಜಯಂತೋತ್ಸವದಲ್ಲಿ ಮಠಾಧೀಶರು ಉತ್ಸಾಹ ತೋರುವುದಿಲ್ಲ ಏಕೆ ?
ಬಸವಣ್ಣನೆ ತಾಯಿ ಬಸವಣ್ಣನೆ ತಂದೆ ಬಸವಣ್ಣನೇ ಪರಮ ಬಂಧುವೆನಗೆ ವಸುಧೀಶ ಕಪಿಲಸಿದ್ಧ ಮಲ್ಲಿಕಾರ್ಜುನ ನಿಮ್ಮ ಹೆಸರಿಟ್ಟ ಗುರು ಬಸವಣ್ಣನಯ್ಯಾ ಹನ್ನೆರಡನೆಯ ಶತಮಾನದ ಬಸವಣ್ಣನವರ ಕುರಿತು ಸಮಕಾಲೀನ ಶರಣರು…
Read More » -
ಇತಿಹಾಸ
ಲಿಂಗಾಯತ ಅಲ್ಪಸಂಖ್ಯಾತ ಹೋರಾಟ ಎಲ್ಲಿ ನಿಂತಿದೆ ?
ಕಳೆದ ಚುನಾವಣೆಯ ಸಂದರ್ಭದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮಹೋರಾಟ ತುಂಬಾ ಜೋರಾಗಿ ನಡೆದಿತ್ತು. ರಾಜ್ಯದ ತುಂಬೆಲ್ಲ ಹಲವಾರು ಕಡೆ ಬಹಿರಂಗ ಸಮಾವೇಶಗಳು ಜರುಗಿದವು. ಬಸವ ತತ್ವದ ಅಡಿಯಲ್ಲಿ ಒಂದುಗೂಡಬೇಕು…
Read More » -
ಇತಿಹಾಸ
ಲಿಂಗಾಯತ ಮಠಾಧಿಪತಿಗಳೆ ನಿಮ್ಮೊಂದಿಗೆ ನಾವಿದ್ದೇವೆ : ಹೆದರದಿರಿ, ಬೆದರದಿರಿ
ಪೂಜ್ಯ ಶ್ರೀ ಲಿಂಗಾಯತ ಮಠಾಧೀಶರೆ ಇತ್ತೀಚಿನ ಕೆಲವು ಬೆಳವಣಿಗೆಗಳ ಕಂಡು ಆಂತರ್ಹದಲ್ಲಿ ತಾವು ಕುಗ್ಗಿ ಹೋಗಿರುವ ಸಾಧ್ಯತೆ ಇದೆ ಎಂದು ನಾವು ಭಾವಿಸಿದ್ದೇವೆ. ಯಾವುದಕ್ಕೂ ಮಾನಸಿಕವಾಗಿ ಕುಗ್ಗ…
Read More »