ಹೊಸ ಪೋಸ್ಟ್
1 day ago
ರಾಜಕೀಯ ಸುಳಿಯಿಂದ ಜಯಮೃತ್ಯುಂಜಯ ಸ್ವಾಮೀಜಿ ಹೊರ ಬರುವರೆ ?
ಕೂಡಲ ಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಜಯಮೃತ್ಯುಂಜಯ ಸ್ವಾಮೀಜಿಗಳಿಗೆ ಈಗ ಸಂದಿಗ್ದ ಸಂದರ್ಭ ಬಂದಿದೆ. ಆರಂಭದಲ್ಲಿ ಬಸವಣ್ಣನವರ ವಿಚಾರಗಳೊಂದಿಗೆ ಗುರುತಿಸಿಕೊಂಡಿದ್ದ ಸ್ವಾಮೀಜಿಯ ಆ ಖದರೆ ಬೇರೆ ಇತ್ತು.…
1 day ago
ಅಪ್ಪ ಕೊಟ್ಟ ಅಂಬೇಡ್ಕರ್
• ಮಹಾದೇವ ಶಂಕನಪುರ ಕೊಳ್ಳೇಗಾಲ ಹತ್ತಿರವಿದ್ದರೂ ನಮಗೆ ನಮ್ಮೂರ ಪಕ್ಕದ ಮುಡಿಗುಂಡದ ಜೊತೆ ಒಡನಾಟ ಹೆಚ್ಚು. ಯಾಕೆಂದರೆ ಆಗ ನಮ್ಮೂರ ಜನ ಮುಡಿಗುಂಡದ ಜಮೀನುದಾರರಲ್ಲಿ ಜೀತ ಕೂಲಿ…
1 day ago
ಡಾ.ಅಂಬೇಡ್ಕರ್ ಮತ್ತು ಪತ್ರಿಕೋದ್ಯಮ
ಅಂಬೇಡ್ಕರ್ ಮತ್ತು ಪತ್ರಿಕೋದ್ಯಮ “ಭಾರತದ ಇಂದಿನ ಪತ್ರಿಕೋದ್ಯಮ ತಮಗೆ ಬೇಕಾದ ಹಾಗೂ ತಮಗೆ ಬೇಕಾದವರ ತುತ್ತೂರಿ ಊದಲು ಇರುವ ಪತ್ರಿಕೋದ್ಯಮ” ಎಂದು ಅಂಬೇಡ್ಕರ್ ದಶಕಗಳ ಹಿಂದೆಯೇ ಸಾರಿದ್ದರು.…
1 day ago
ಕಾಮಾಂಧನ ಮುಖಕ್ಕೆ ಅಕ್ಕ ಸೀರೆ ಬಿಚ್ಚೆಸೆದದ್ದು ಅಭೂತಪೂರ್ವ ಪ್ರತಿಭಟನೆ
ರಾಯಚೂರು : ಇಡಿ ಜಗತ್ತು ಹೆಮ್ಮೆ ಮತ್ತು ಅಚ್ಚರಿ ಪಡುವಂಥ ವ್ಯಕ್ತಿಗಳ ಸಾಲಿನಲ್ಲಿ ಅಕ್ಕಮಹಾದೇವಿ ತಾಯಿ ಅಗ್ರಗಣ್ಯಳು. ಬಹುತೇಕ ಲೋಹಗಳು, ಕರಗುತ್ತವೆ.ಅಥವಾ ತುಕ್ಕು ಹಿಡಿಯುತ್ತವೆ.ಆದರೆ ಅಕ್ಕಮಹಾದೇವಿ ತಾಯಿಯೊಂದು…
1 day ago
ದೇಶದ ಭವಿಷ್ಯಕ್ಕಾಗಿ ತನ್ನೆಲ್ಲ ಪರಿಶ್ರಮ ಧಾರೆ ಎರೆದ ಡಾ.ಬಾಬಾ ಸಾಹೇಬ
ಭಾರತದ ಇತಿಹಾಸವನ್ನು ಗಮನಿಸಿದರೆ ಎಲ್ಲರೂ ಸಮಾನವಾಗಿ ಶಿಕ್ಷಣ ಪಡೆಯುವಂತಹ ವಾತಾವರಣ ನಿರ್ಮಾಣವಾಗಿದ್ದು ಬಾಬಾ ಸಾಹೇಬರ ಸಂವಿಧಾನದ ನಂತರವೇ ಎಂಬುದನ್ನು ಆತ್ಮಸಾಕ್ಷಿ ಇರುವ ಎಲ್ಲರೂ ಒಪ್ಪಬೇಕು. ಶಿಕ್ಷಣವನ್ನು ಪಡೆಯುವ…
4 days ago
ಚಾರಿತ್ರಿಕ ವ್ಯಕ್ತಿ ಬಸವಣ್ಣನವರ ಜಯಂತಿ ಮಾತ್ರ ಆಚರಿಸಬೇಕು
ಬಸವ ಜಯಂತಿಯಲ್ಲಿ ರೇಣುಕರ ಚಿತ್ರವಿಟ್ಟು ಆಚರಿಸಬೇಕು ಎಂದು ಶ್ರೀಯುತ ಶಂಕರ್ ಬಿದರಿಯವರಿ ಆದೇಶ ಕೊಟ್ಟಿದ್ದಾರಂತೆ..ಅದಕ್ಕಾಗಿ ಈ ಬರಹ. ರೇಣುಕ ಒಂದು ಅಸ್ತಿತ್ವ ಇಲ್ಲದ ಕಾಲ್ಪನಿಕ ಪಾತ್ರ, ಆಂಧ್ರದ…
4 days ago
ಬಿದರಿಯವರ ಮಾತು ಲಿಂಗಾಯತರನ್ನು ರೊಚ್ಚಿಗೆಬ್ಬಿಸಿದೆ
ಬಿದರಿಯವರ ಮಾತು ಲಿಂಗಾಯತರನ್ನು ರೊಚ್ಚಿಗೆಬ್ಬಿಸಿದೆ ಇಂಡಿಯನ್ ಸಿವಿಲ್ ಸರ್ವಿಸ್ ಪರೀಕ್ಷೆ ಪಾಸಾಗಿ, ಕರ್ನಾಟಕದ ಡಿ. ಜಿ. ಪಿ.ಯಾಗಿ ಸೇವೆ ಸಲ್ಲಿಸಿದ ವ್ಯಕ್ತಿಯೊಬ್ಬರು ಕರ್ನಾಟಕ ವೀರಶೈವ ಮಹಾಸಬೆಯ ಅಧ್ಯಕ್ಷರಾಗಿ…
5 days ago
ನಿಸರ್ಗ ನಿರ್ಮಿತ ಭೂ ರಚನೆ ರಾಮ ಸೇತುವೆಯಾಯಿತು !
ಸೇತುವೆ ಹತ್ತಿರ ಸೋತೆವೆ? ಸಂವಿಧಾನವನ್ನು ಮರೆತೆವೆ? [ಪ್ರಕೃತಿಯೇ ನಿರ್ಮಿಸಿದ ಸೇತುವನ್ನು ವೈಜ್ಞಾನಿಕ ದೃಷ್ಟಿಯಿಂದ ನೋಡುವ ಬದಲು ದೈವೀಶಕ್ತಿಯನ್ನು ಕೊಂಡಾಡುವುದೆ? ಇಂದಿನ ʼಪ್ರಜಾವಾಣಿʼಯ ನನ್ನ ಅಂಕಣದಲ್ಲಿ ಹೀಗೊಂದು ಚರ್ಚೆ:]…
5 days ago
ಬಸವ ಜಯಂತಿಯಂದು ರೇಣುಕಾಚಾರ್ಯರ ಭಾವ ಚಿತ್ರ ಏಕೆ ?
ಬಸವ ಜಯಂತಿಯಂದು ರೇಣುಕಾಚಾರ್ಯರ ಭಾವ ಚಿತ್ರ ಏಕೆ ? ಮಹಾ ಮಾನವತಾವಾದಿ, ವಿಶ್ವ ಗುರು ಬಸವಣ್ಣನವರ ಜಯಂತಿಯಂದು ವೀರಶೈವ ಸಂಸ್ಥಾಪಕರೆಂದು ಹೇಳಲಾಗುವ ಶ್ರೀ ರೇಣುಕಾಚಾರ್ಯರ ಭಾವ ಚಿತ್ರವನ್ನೂ…
5 days ago
ಸಂಬಳ ಹಾಗೂ ಭತ್ಯೆಗಳನ್ನು ಹೆಚ್ಚಿಸಿಕೊಂಡ ಜನಪ್ರತಿನಿಧಿಗಳು
ಸಂಬಳ ಹಾಗೂ ಭತ್ಯೆಗಳನ್ನು ಹೆಚ್ಚಿಸಿಕೊಂಡ ಜನಪ್ರತಿನಿಧಿಗಳು ಕರ್ನಾಟಕ ರಾಜ್ಯ ವಿಧಾನ ಮಂಡಲದ ಶಾಸಕ/ಮಂತ್ರಿ ಇತ್ಯಾದಿಗಳ ಸಂಬಳ ಹಾಗೂ ಇತರ ಭತ್ಯೆಗಳು ೨೦೨೨ ನೇ ವರ್ಷದ ಆರಂಭದಲ್ಲಿಯೆ ದ್ವಿಗುಣಗೊಂಡಿರುವುದು…